ಮರೆಯಾದ ಕನ್ನಡ ದೃಶ್ಯಕಲಾ ಸಾಹಿತಿಗಳು -ಎಚ್. ಎ. ಅನಿಲ್ ಕುಮಾರ್

ಎರಡು ದಿನಗಳ ವ್ಯತ್ಯಾಸದಲ್ಲಿ ತೀರಿಕೊಂಡ ಎನ್. ಮರಿಶಾಮಾಚಾರ್ (೩ನೇ ಏಪ್ರಿಲ್) ಮತ್ತು ಡಾ. ಅ.ಲ.ನರಸಿಂಹನ್ (೫ನೇ ಏಪ್ರಿಲ್ ೨೦೧೩) ಅವರುಗಳಿಬ್ಬರೂ ಕೆನ್ ಕಲಾಶಾಲೆಯಲ್ಲಿ ಒಟ್ಟಿಗೆ ಓದಿದವರು, ಇಬ್ಬರೂ ಆರ್.ಎಂ. ಹಡಪದ್ ಅವರ ಶಿಷ್ಯರಾಗಿದ್ದವರು. ತದನಂತರ ವಿಭಿನ್ನ ಹಾದಿಗಳನ್ನು ತುಳಿದರೂ, ಅನೇಕ ಇತರೆ ದೃಶ್ಯಕಲಾ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಸಹ ಮುಖ್ಯವಾಗಿ ಇಬ್ಬರೂ ಕನ್ನಡದ ಕಲಾಸಾಹಿತಿಗಳಾಗಿಯೇ ’ಜನಪ್ರಿಯ’ರಾದವರು. ಕನ್ನಡದ ದೃಶ್ಯಕಲಾ ಸಾಹಿತ್ಯದಲ್ಲಿ ತಾರ್ಕಿಕತೆಗಿಂತಲೂ ಇಂದಿಗೂ ಜನಪ್ರಿಯದ್ದೇ ಮಾನದಂಡ. ಈ ಮಾತಿಗೆ ಶೈಕ್ಷಣಿಕ ಕ್ಷೇತ್ರವೂ ಹೊರತಲ್ಲ. ಹಾಗಿದ್ದರೂ ಪರಸ್ಪರರ ಸ್ನೇಹವನ್ನು […]

ನವದೆಹಲಿಯಲ್ಲಿ ಕಲಾ ಉತ್ಸವ

ಭಾರತೀಯ ದೃಶ್ಯಕಲೆಗೆ ಅಂತರ್ರಾಷ್ಟ್ರೀಯ ವೇದಿಕೆಯನ್ನು ಕಲ್ಪಿಸುವ ‘೫ನೇ ಇಂಡಿಯಾ ಆರ್ಟ್ ಫೇರ್’, ಮೂರು ದಿನಗಳ ಆಧುನಿಕ ಮತ್ತು ಸಮಕಾಲೀನ ಕಲೆಯ, ಕಲಾ ಉತ್ಸವ ಇಂದಿಲ್ಲಿ ಆರಂಭವಾಯಿತು. ಫೆಬ್ರವರಿ ೧ ರಿಂದ ೩ ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ೨೩ ದೇಶಗಳ, ೧೦೩ ಪ್ರದರ್ಶನಕಾರರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲಿದ್ದಾರೆ. ಇದರಲ್ಲಿ ಸಮೂಹ ಮತ್ತು ಏಕವ್ಯಕ್ತಿ ಪ್ರದರ್ಶನಕ್ಕೆ ವೇದಿಕೆ ಕಲ್ಪಿಸಲಾಗಿದೆ. ಜಾಗತಿಕ ಆರ್ಥಿಕ ಹಿಂಜರಿತದ ನಡುವೆಯೂ ಭಾರತೀಯ ಕಲೆಗೆ ಅಂತರ್ರಾಷ್ಟ್ರೀಯ ವೇದಿಕೆ ಕಲ್ಪಿಸುವುದರ ಜೊತೆಜೊತೆಗೆ, ಭಾರತೀಯ ಕಲಾಸಕ್ತರು, ಕಲಾವಿದರಿಗೆ ಅಂತರ್ರಾಷ್ಟ್ರೀಯ […]

The public sculptures of Dr. Rāj Kumār, Vishnuwardhan and Kuvempu in Bengaluru- Venkatesh N

On the 79th birthday anniversary of Kannada film actor Dr. Rāj Kumār, 1 a bust of the actor was installed on the K.H.Road near Santosh Cinema by Dr. Rāj Kumār Fans Association. The then Chief Minister H.D.Kumaraswamy after unveiling the statue said that the actor had not been a mere actor but one who had […]

THE ART OF THE BODY – SOME WOW! PERFORMANCES :R Dhanya

The Vietnam War ends, Nixon steps down as president, Francis Ford Coppola’s ‘The Godfather’ releases – the 60s end, the 70s begin. What, a goalless war stretched to two decades, a scam led political resignation and a film on the American-Italian mafia have in common is their male-centrism and pan-capitalist notion which are seldom found […]

ಅಮೂರ್ತತೆಯಲ್ಲಿ ಮೂಡಿದ ಭಯದ ಮೂರ್ತ ರೂಪಗಳು

ಅಮೂರ್ತತೆಯಲ್ಲಿ ಮೂಡಿದ ಭಯದ ಮೂರ್ತ ರೂಪಗಳು ಆ ಕಟ್ಟಡದಲ್ಲಿ ಒಂದೊಂದೇ ಅಂತಸ್ತನ್ನು ಏರುತ್ತಿದ್ದ ಆ ಯುವ ಛಾಯಾಗ್ರಾಹಕನಿಗೆ ಅದರ ಹಿಂದಿನ ದಿನ ನಡೆದ ಘಟನೆಯಲ್ಲಿ ಸುಟ್ಟು ಕರಕಲಾದ ಮಹಡಿಯ ಒಳಗಿನ ಒಂದೊಂದು ರೂಪವು, ಅಲ್ಲಿ ಘಟನೆ ನಡೆಯುವಾಗ ಅಲ್ಲಿ ಸಿಲುಕಿದ್ದ ಜನಗಳ ಮನಸೊಳಗೆ ತುಂಬಿದ್ದ ಭೀತಿಯನ್ನು ಪ್ರತಿಬಿಂಬಿಸುತ್ತಿದ್ದವು. ಇಡೀ ಕಟ್ಟಡದಲ್ಲಿ ಹೆಚ್ಚು ಹಾನಿಗೆ ಒಳಗಾಗಿದ್ದ ಆರು ಮತ್ತು ಏಳನೇ ಅಂತಸ್ತಿನಲ್ಲಿ ಎಲ್ಲಿ ನೋಡಿದರು ಆ ಛಾಯಾಗ್ರಾಹಕನಿಗೆ ಕಾಣುತ್ತಿದ್ದದ್ದು ಬೆಂಕಿಯಿಂದ ಸುಟ್ಟು ಕರಕಲಾದ ವಸ್ತುಗಳು, ಗೋಡೆಗಳು, ಕಿಟಕಿ ಬಾಗಿಲುಗಳು, […]

ಅಭಿವ್ಯಕ್ತಿಯ ರೂಪದ ಚೌಕಟ್ಟಿನೊಳಗೊಂದು ಸೃಜನ-ಸ್ಪಂದ

ಅಭಿವ್ಯಕ್ತಿಯ ರೂಪದ ಚೌಕಟ್ಟಿನೊಳಗೊಂದು ಸೃಜನ-ಸ್ಪಂದ ಪ್ರಸ್ತುತ ಕರ್ನಾಟಕದ ಕಲಾಶಿಕ್ಷಣದಲ್ಲಿ ಅಕಾಡೆಮಿಕ್ ಪ್ರಭಾವದ ನಡುವೆಯೂ ಅಭಿವ್ಯಕ್ತಿಯು ತನ್ನ ಚೌಕಟ್ಟುಗಳನ್ನು ಮೀರಲು ಪ್ರಯತ್ನಿಸುತ್ತಿರುವುದು ಉತ್ತಮ ಬೆಳವಣಿಗೆಯಾದರು ಇದರ ಸಂಖ್ಯೆ ಕಡಿಮೆಯೇ. ಶಿಕ್ಷಣದ ಹೊರಗೆ ಪ್ರಸ್ತುತ ಸಮಕಾಲೀನ ಕಲೆಯಲ್ಲಿ ಹಲವಾರು ಪ್ರಯೋಗಗಳು ನಡೆಯುತ್ತಿದ್ದರು ಅಕಾಡೆಮಿಕ್ ಪದ್ದತಿಯು ತನ್ನ ಅಭಿವ್ಯಕ್ತಿಯ ವ್ಯಾಪ್ತಿಯನ್ನು ಕ್ಯಾನ್ವಾಸಿನ ಚೌಕಟ್ಟಿನೊಳಗೆ ಬಂಧಿಸಿಕೊಂಡಿರುವುದು ವಿಪರ್ಯಾಸವೇ ಸರಿ. ಇದಕ್ಕೊಂದು ಉದಾಹರಣೆಯಾಗಿ ಇತ್ತೀಚಿಗೆ ರಸ ಆರ್ಟ್ ಗ್ಯಾಲರಿಯಲ್ಲಿ ಪ್ರದರ್ಶನಗೊಂಡ ‘ಸೃಜನ-ಸ್ಪಂದ’ ಸಮೂಹ ಪ್ರದರ್ಶನವನ್ನು ಉದಾಹರಿಸಬಹುದು. ಇದು ಬೆಂಗಳೂರು ವಿಶ್ವವಿದ್ಯಾಲಯದಿಂದ ಇದೀಗ ತಾನೆ ಸ್ನಾತಕೋತ್ತರ […]