ಲೇಖನಗಳು|‌Articles

ಮರೆಯಾದ ಕನ್ನಡ ದೃಶ್ಯಕಲಾ ಸಾಹಿತಿಗಳು -ಎಚ್. ಎ. ಅನಿಲ್ ಕುಮಾರ್

Posted by on Apr 17, 2013 in ಲೇಖನಗಳು|‌Articles | 1 comment

ಎರಡು ದಿನಗಳ ವ್ಯತ್ಯಾಸದಲ್ಲಿ ತೀರಿಕೊಂಡ ಎನ್. ಮರಿಶಾಮಾಚಾರ್ (೩ನೇ ಏಪ್ರಿಲ್) ಮತ್ತು ಡಾ. ಅ.ಲ.ನರಸಿಂಹನ್ (೫ನೇ ಏಪ್ರಿಲ್ ೨೦೧೩) ಅವರುಗಳಿಬ್ಬರೂ ಕೆನ್ ಕಲಾಶಾಲೆಯಲ್ಲಿ ಒಟ್ಟಿಗೆ ಓದಿದವರು, ಇಬ್ಬರೂ ಆರ್.ಎಂ. ಹಡಪದ್ ಅವರ ಶಿಷ್ಯರಾಗಿದ್ದವರು. ತದನಂತರ ವಿಭಿನ್ನ ಹಾದಿಗಳನ್ನು ತುಳಿದರೂ, ಅನೇಕ ಇತರೆ ದೃಶ್ಯಕಲಾ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಸಹ ಮುಖ್ಯವಾಗಿ ಇಬ್ಬರೂ ಕನ್ನಡದ ಕಲಾಸಾಹಿತಿಗಳಾಗಿಯೇ ’ಜನಪ್ರಿಯ’ರಾದವರು. ಕನ್ನಡದ ದೃಶ್ಯಕಲಾ ಸಾಹಿತ್ಯದಲ್ಲಿ ತಾರ್ಕಿಕತೆಗಿಂತಲೂ ಇಂದಿಗೂ ಜನಪ್ರಿಯದ್ದೇ ಮಾನದಂಡ. ಈ ಮಾತಿಗೆ ಶೈಕ್ಷಣಿಕ ಕ್ಷೇತ್ರವೂ ಹೊರತಲ್ಲ. ಹಾಗಿದ್ದರೂ ಪರಸ್ಪರರ ಸ್ನೇಹವನ್ನು ಹಾಗೆಯೇ ಉಳಿಸಿಕೊಂಡಿದ್ದರೂ ಸಹ. ಜೊತೆಯಾಗಿ ಮರಿ ಮತ್ತು ಅಲನ ಅವರುಗಳು ಅನೇಕ ಬೃಹತ್ ಕಲಾಹೊತ್ತುಗೆಗಳನ್ನು ಸಂಪಾದಿಸಿದ್ದಿದೆ. ಬೃಹತ್...

Read More

ಅಮೂರ್ತತೆಯಲ್ಲಿ ಮೂಡಿದ ಭಯದ ಮೂರ್ತ ರೂಪಗಳು

Posted by on Sep 26, 2012 in ಲೇಖನಗಳು|‌Articles | 0 comments

ಅಮೂರ್ತತೆಯಲ್ಲಿ ಮೂಡಿದ ಭಯದ ಮೂರ್ತ ರೂಪಗಳು ಆ ಕಟ್ಟಡದಲ್ಲಿ ಒಂದೊಂದೇ ಅಂತಸ್ತನ್ನು ಏರುತ್ತಿದ್ದ ಆ ಯುವ ಛಾಯಾಗ್ರಾಹಕನಿಗೆ ಅದರ ಹಿಂದಿನ ದಿನ ನಡೆದ ಘಟನೆಯಲ್ಲಿ ಸುಟ್ಟು ಕರಕಲಾದ ಮಹಡಿಯ ಒಳಗಿನ ಒಂದೊಂದು ರೂಪವು, ಅಲ್ಲಿ ಘಟನೆ ನಡೆಯುವಾಗ ಅಲ್ಲಿ ಸಿಲುಕಿದ್ದ ಜನಗಳ ಮನಸೊಳಗೆ ತುಂಬಿದ್ದ ಭೀತಿಯನ್ನು ಪ್ರತಿಬಿಂಬಿಸುತ್ತಿದ್ದವು. ಇಡೀ ಕಟ್ಟಡದಲ್ಲಿ ಹೆಚ್ಚು ಹಾನಿಗೆ ಒಳಗಾಗಿದ್ದ ಆರು ಮತ್ತು ಏಳನೇ ಅಂತಸ್ತಿನಲ್ಲಿ ಎಲ್ಲಿ ನೋಡಿದರು ಆ ಛಾಯಾಗ್ರಾಹಕನಿಗೆ ಕಾಣುತ್ತಿದ್ದದ್ದು ಬೆಂಕಿಯಿಂದ ಸುಟ್ಟು ಕರಕಲಾದ ವಸ್ತುಗಳು, ಗೋಡೆಗಳು, ಕಿಟಕಿ ಬಾಗಿಲುಗಳು, ಅದರ ಮೇಲೆ ಮೂಡಿರುವ ಘಟನೆಯ ಭೀಕರತೆಯನ್ನು ಮೂರ್ತಗೊಳಿಸುವ ಅಮೂರ್ತ ರೂಪಗಳು, ಆ ಗುರುತಗಳು ಯಾವುವು ಉದ್ದೇಶಪೂರ್ವಕವಾಗಿ ಮೂಡಿಸಿದ ಗುರುತುಗಳಲ್ಲ, ಬೆಂಕಿ ಹೊತ್ತಿಕೊಂಡಾಗ ಅಲ್ಲಿದ್ದ ಜನರು ಅಲ್ಲಿಂದ...

Read More

Contesting National and the State: K K Hebbar’s Modernist Project : HA Anil Kumar

Posted by on Sep 21, 2011 in ಲೇಖನಗಳು|‌Articles | 0 comments

An attempt to grasp and understand Modern Art in India is to agree to travel in a vehicle which is extremely hegemonic in nature, with too many ‘left over’ from within that hierarchy. It is high time for that vehicle to stop and get an overhaul done before it traverses more sophisticated premises. In other words, the deletions and inclusions of Indian Modern Art (IMA) indicate a ‘selection’ of artists- and hence art works and art situations- framed and hung as ‘the’ Indian Modernists. The selection itself speaks about a certain epistemological politics of...

Read More

Nest of a Migrant bird: Suresh kumar G.

Posted by on Sep 3, 2011 in ಲೇಖನಗಳು|‌Articles | 0 comments

As a designer when I was asked to design the play, I read the short stories of Ka Tha Chikkanna for the first time when Basu gave me two books, but with the guilt of have not read his stories earlier. I quickly gone through the marked nine plus one stories, the first thing that catches my attention is that the language (kannada) that was used, I have to mention this even though I am not literary person to make these notes. But I have taken this observation as my starting point to position where the writer stands in this vast intricate mindscape of words and metaphors. The mindscape which...

Read More

ಅಮ್ಮಿನಭಾವಿಯ ಶಾಂತೇಶ್ವರ ಮಠದಲ್ಲಿರುವ ಭಿತ್ತಿಚಿತ್ರಗಳು : ಡಾ. ಆರ್. ಹೆಚ್. ಕುಲಕರ್ಣಿ

Posted by on Jul 24, 2011 in ಲೇಖನಗಳು|‌Articles | 0 comments

ಅಮ್ಮಿನಭಾವಿಯ ಶಾಂತೇಶ್ವರ ಮಠದಲ್ಲಿರುವ ಭಿತ್ತಿಚಿತ್ರಗಳು ಧಾರವಾಡ ಜಿಲ್ಲೆಯ ಅಮ್ಮಿನಭಾವಿ, ಪ್ರಾಚೀನ ಕಾಲದಿಂದಲೂ ಒಂದು ಪ್ರಮುಖ ಸಾಂಸ್ಕೃತಿಕ ಕೇಂದ್ರವಾಗಿತ್ತು.೧ ಇಲ್ಲಿ ದೊರೆತ ಶಾಸನಾಧಾರಗಳು ಅಮ್ಮಿನಭಾವಿಯನ್ನು ಅಗ್ರಹಾರವೆಂದೇ ಹೇಳಿವೆ. ಅಮ್ಮಿನಭಾವಿಯ ಪ್ರಾಚೀನ ಇತಿಹಾಸದ ಕುರುಹಾಗಿ ಇಂದು ಉಳಿದುಗೊಂಡು ಬಂದಿರುವ ದಾಖಲೆಗಳೆಂದರೆ, ಜೈನ ಬಸದಿ ಮತ್ತು ಈಶ್ವರ ದೇವಾಲಯಗಳು. ಇವುಗಳು ಕಲ್ಯಾಣದ ಚಾಲುಕ್ಯರ ಕಾಲದ ವಾಸ್ತು ಪುರಾವೆಗಳಾಗಿವೆ. ಈ ಹಿನ್ನೆಲೆಯಲ್ಲಿ ನೋಡಿದಾಗ ನಂತರದ ಕಾಲದಲ್ಲಿಯೂ ಅಮ್ಮಿನಭಾವಿ ತನ್ನ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂದುವರೆಸಿಕೊಂಡು ಬಂದಿತ್ತು ಎನ್ನುವುದಕ್ಕೆ ಇಲ್ಲಿನ ಶಾಂತೇಶ್ವರ ಮಠದಲ್ಲಿರುವ ಆಕರ್ಷಕ ವರ್ಣಚಿತ್ರಗಳು ಸಾಕ್ಷಿಯಾಗಿವೆ. ಶಾಂತೇಶ್ವರ ಮಠದಲ್ಲಿನ ಚಿತ್ರಗಳ ಕುರಿತು ದಿ. ಡಾ. ಶಿವರಾಮ ಕಾರಂತರು೨ ಮೊಟ್ಟ...

Read More

Seeds of Damage in a ‘’ Maquette’’

Posted by on Jul 21, 2011 in ಲೇಖನಗಳು|‌Articles | 0 comments

Artist create visually embellished art works to express their views but students of college of fine arts Ckp Bangalore have extended their visual knowledge on a material that’s widely criticized for its use . The ”plastic bottle”, this peculiar figure of symbolism, installed to draw the public’s attention at the Mantri mall on the world environment day. The earths soil which took many hundreds of millions of years to form this nutrient rich layer now faces an ecological imbalance due to adverse human intervention after industrilisation and rapid economic growth. This art...

Read More