ದೃಶ್ಯ ಸಂಸ್ಕೃತಿ|Visual Culture

I AM HERE

Posted by on Oct 3, 2011 in ದೃಶ್ಯ ಸಂಸ್ಕೃತಿ|Visual Culture | 0 comments

Read More

ಕರ್ನಾಟಕದಲ್ಲಿ ಸಮಕಾಲೀನ ದೃಶ್ಯಸಂಸ್ಕೃತಿಯ ಗ್ರಹಿಕೆಗೊಂದು ತಾತ್ವಿಕ ಹಿನ್ನೆಲೆ : ಎಚ್.ಎ. ಅನಿಲ್ ಕುಮಾರ್ .ಭಾಗ-೧

Posted by on Aug 14, 2011 in ದೃಶ್ಯ ಸಂಸ್ಕೃತಿ|Visual Culture | 0 comments

ಕರ್ನಾಟಕದಲ್ಲಿ ಸಮಕಾಲೀನ ದೃಶ್ಯಸಂಸ್ಕೃತಿಯ ಗ್ರಹಿಕೆಗೊಂದು ತಾತ್ವಿಕ ಹಿನ್ನೆಲೆ (ವಸ್ತು, ವಾಸ್ತವ ಮತ್ತು ವಾಸ್ತವ್ಯ): (೧) ’ವಸ್ತು’ವೆಂಬ ಬೆನ್ನೆರಿದ ’ಭೂತ’ ಯಾವುದೇ ಭೌತಿಕ ವಸ್ತುವಿಗೆ ‘ಪಾತ್ರ’ ಮತ್ತು ‘ಕೆಲಸ’ವೊಂದನ್ನು ಆರೋಪಿಸಿದರೆ ಆ ವಸ್ತು ‘ನಾಗರೀಕತೆ’ಯ ಪದಕೋಶದೊಳಕ್ಕೆ ಸೇರುತ್ತದೆ. ಇಂದಿಗೂ ನಮಗೆ ಗುರ್ತಿಲ್ಲದ, ಪರಿಚಯವಾಗದಿರುವ ವಸ್ತುಗಳ ಸಮೂಹವನವನ್ನೇ ‘ದಟ್ಟಕಾಡು’ ಅಥವ ’ಆಕಾಶಕಾಯಗಳು’ ಎಂದು (ಉದಾಹರಣೆಗೆ) ’ಕರೆಯುವುದು’ ಮತ್ತು ಭಾವಿಸುವುದು. ಈ ಎರಡು ಹೆಸರುಗಳೂ ಸಹ ನಾಗರೀಕತೆಯ ಚೌಕಟ್ಟಿನ ’ಒಳಗಿನಿಂದಲೇ’ ಹುಟ್ಟಿಕೊಂಡಿರುವುದರಿಂದ, ನಾಗರೀಕರೇ ಜಗತ್ತಿನ ಎಲ್ಲ ವಸ್ತುಗಳ ನಾಮಕರಣದ ಹಕ್ಕು ಹೊಂದಿರುವುದರಿಂದ, ನಾಗರೀಕತೆಯ ಹೊರಗುಳಿದಿರಬಹುದಾದ ವಸ್ತುಗಳಿಗೆ ಇನ್ನೂ ನಾಮಕರಣವಾಗಿಲ್ಲ ಎಂಬುದೂ ಸತ್ಯ! ‘ಪಾತ್ರ’ ಮತ್ತು ‘ಕಾರ್ಯ’ವೇ...

Read More