Posts Tagged "A.L.Narasimhan"

ಮರೆಯಾದ ಕನ್ನಡ ದೃಶ್ಯಕಲಾ ಸಾಹಿತಿಗಳು -ಎಚ್. ಎ. ಅನಿಲ್ ಕುಮಾರ್

Posted by on Apr 17, 2013 in ಲೇಖನಗಳು|‌Articles | 1 comment

ಎರಡು ದಿನಗಳ ವ್ಯತ್ಯಾಸದಲ್ಲಿ ತೀರಿಕೊಂಡ ಎನ್. ಮರಿಶಾಮಾಚಾರ್ (೩ನೇ ಏಪ್ರಿಲ್) ಮತ್ತು ಡಾ. ಅ.ಲ.ನರಸಿಂಹನ್ (೫ನೇ ಏಪ್ರಿಲ್ ೨೦೧೩) ಅವರುಗಳಿಬ್ಬರೂ ಕೆನ್ ಕಲಾಶಾಲೆಯಲ್ಲಿ ಒಟ್ಟಿಗೆ ಓದಿದವರು, ಇಬ್ಬರೂ ಆರ್.ಎಂ. ಹಡಪದ್ ಅವರ ಶಿಷ್ಯರಾಗಿದ್ದವರು. ತದನಂತರ ವಿಭಿನ್ನ ಹಾದಿಗಳನ್ನು ತುಳಿದರೂ, ಅನೇಕ ಇತರೆ ದೃಶ್ಯಕಲಾ ಆಯಾಮಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರೂ ಸಹ ಮುಖ್ಯವಾಗಿ ಇಬ್ಬರೂ ಕನ್ನಡದ ಕಲಾಸಾಹಿತಿಗಳಾಗಿಯೇ ’ಜನಪ್ರಿಯ’ರಾದವರು. ಕನ್ನಡದ ದೃಶ್ಯಕಲಾ ಸಾಹಿತ್ಯದಲ್ಲಿ ತಾರ್ಕಿಕತೆಗಿಂತಲೂ ಇಂದಿಗೂ ಜನಪ್ರಿಯದ್ದೇ ಮಾನದಂಡ. ಈ ಮಾತಿಗೆ ಶೈಕ್ಷಣಿಕ ಕ್ಷೇತ್ರವೂ ಹೊರತಲ್ಲ. ಹಾಗಿದ್ದರೂ ಪರಸ್ಪರರ ಸ್ನೇಹವನ್ನು ಹಾಗೆಯೇ ಉಳಿಸಿಕೊಂಡಿದ್ದರೂ ಸಹ. ಜೊತೆಯಾಗಿ ಮರಿ ಮತ್ತು ಅಲನ ಅವರುಗಳು ಅನೇಕ ಬೃಹತ್ ಕಲಾಹೊತ್ತುಗೆಗಳನ್ನು ಸಂಪಾದಿಸಿದ್ದಿದೆ. ಬೃಹತ್...

Read More